ವಿಜಯ! ಮಾಜೀ ಸನ್ ಟೀವಿ ಸಿ.ಓ.ಓ ಹಂಸರಾಜ್ ಸಕ್ಸೇನ ನೇರ ಪ್ರಸಾರದ ಕಾರ್ಯಕ್ರಮದಲ್ಲಿ, ಸನ್ ಟೀವಿ ಸಿ.ಇ.ಓ ಕಲಾನಿಧಿ ಮಾರನ್ ನಕಲಿ ವೀಡಿಯೊದಿಂದ ನಿಥ್ಯಾನಂದರನ್ನು ಸುಲಿಗೆಮಾಡಲು ಪ್ರಯತ್ನಿಸಿದ್ದನ್ನು ಒಪ್ಪಿಕೊಂಡಿದ್ದಾರೆ.
ಅವರ ಪ್ರಕಾರ ಸನ್ ಟೀವಿ ದುಡ್ಡಿಗೋಸ್ಕರ ಏನನ್ನಾದರೂ ಪ್ರಸಾರ ಮಾಡುತ್ತಾರೆ, “ನಿತ್ಯನಂದರ CD ವಿಷಯದಲ್ಲೂ ಸನ್ ಟೀವಿ ವಂಚನೆಯಿಂದ ದುಡ್ಡು ಮಾಡಲು ಶಾಮಿಲಾಗಿತ್ತು”. ಇದರಿಂದ ಯಾರೂ ಆಶ್ಚರ್ಯ ಪಡೆಬೇಕಾಗಿಲ್ಲ, ಯಾಕೆಂದರೆ ಸನ್ ಟೀವಿ ವಿನಯ ಹಾಗೂ ಪ್ರಾಮಾಣಿಕತೆ ಇಲ್ಲದ ಚಿಕಣಿ (tabloid) ಪತ್ರಿಕೆಗಳಂತೆ. ಇಗಾಗಲೇ ನಿಪುಣ ತಜ್ಞರ ವರದಿಗಳಿಂದ, ವೀಡಿಯೊ ನಕಲಿ ಎಂದು ಸಾಭಿತಾಗಿದೆ. ಕೊನೆಗೆ ಈಗ ಸನ್ ಟೀವಿಯ ಮಾಜಿ ಸಿ.ಓ.ಓ ಹಂಸರಾಜ್ ಸಕ್ಸೇನ ರಾಷ್ಟ್ರೀಯ ಮಟ್ಟದ ದೂರದರ್ಶನದಲ್ಲಿ ಬಹಿರಂಗವಾಗಿ ಇದನ್ನು ದೃಡಪಡಿಸಿದ್ದಾರೆ. ಅಷ್ಟೇ ಅಲ್ಲದೆ…