ವಿಜಯ! ಸುಳ್ಳು ಅಪಾದನೆ ಮಾಡಿದ್ದ ಮತ್ತು ಮಕ್ಕಳ ಮೇಲೆ ಲೈಂಗಿಕ ಕಿರುಕುಳಕ್ಕಾಗಿ ಜೈಲು ಶಿಕ್ಷೆಗೆ ಗುರಿಯಾಗಿರುವ ವಿನಯ್ ಭಾರದ್ವಾಜ್ ಗೆ ಅಮೇರಿಕಾದ ಕೋರ್ಟ್ $400,000 ದಂಡ ವಿಧಿಸಿದೆ, ಇದಕ್ಕೆ ಮುಂಚೆಯೇ ನವೆಂಬರ್ 2012 ರಲ್ಲಿ ಸ್ವಾಮೀ ನಿತ್ಯಾನಂದ ಸ್ವಾಮೀ ಯ ವಿರುದ್ದ ಇವನು ಮಾಡಿದ್ದ ಸುಳ್ಳು ಆಪಾದನೆಗಳನ್ನು ಕೋರ್ಟ್ ವಜಾಮಾಡಿತ್ತು.
ಚಿಂತಿಸಬೇಡ ವಿನಯ್…. ಈ ದಂಡವನ್ನು ಹೇಗೆ ತೆರುವುದೆಂದು ಯೋಚನೆಮಾಡಲು, ನೀನು ಮಕ್ಕಳ ಮೇಲೆ ಎಸಗಿದ ಲೈಂಗಿಕ ಕಿರುಕುಳಕ್ಕಾಗಿ 4 ವರ್ಷ 9 ತಿಂಗಳ ಜೈಲು ಶಿಕ್ಷೆಯಾಗಿದೆ, ಜೈಲಿನಲ್ಲಿ ಕೂತು ಯೋಚನೆಮಾಡಬಹುದು. ಲಾಸ್ ಏಂಜಲೀಸ್, ಕ್ಯಾಲಿಫೋರ್ನಿಯಾ – ಏಪ್ರಿಲ್ 4, 2013 – ಉನ್ನತ ಕ್ಯಾಲಿಫೋರ್ನಿಯಾ ಕೋರ್ಟ್, ಈ ಮುಂಚೆ ನವೆಂಬರ್ 2012 ರಲ್ಲಿ ವಿನಯ್ ಭಾರದ್ವಾಜ್ ಸ್ವಾಮೀ ನಿತ್ಯಾನಂದ ಮುತ್ತು ಇತರರ ಮೇಲೆ ಮಾಡಿದ್ದ ಸುಳ್ಳು ಅಸ್ವಾಭಾವಿಕ ಲೈಂಗಿಕ ಆರೋಪಗಳನ್ನು ವಜಾಮಾಡಿತ್ತು. (ಇದೇ ಸುಳ್ಳು ಅಸ್ವಾಭಾವಿಕ…