ವಿಜಯ! ತಮಿಳ್ನಾಡಿನ CBCID ಸ್ವಾಮೀ ನಿತ್ಯನಂದರ ವಿರುದ್ದ ಪಿತೂರಿ ಮತ್ತು ಬ್ಲಾಕ್ ಮೈಲ್ ಮಾಡಿದ್ದಕ್ಕಾಗಿ ಲೆನಿನ್ ಕರುಪ್ಪನ್ *ಕೊನೆಗೂ* ಅರೆಸ್ಟ್. ಪೋಲಿಸರಿಂದ ತಲೆ ತಪ್ಪಿಸಿ ಓಡಾಡುತ್ತಿದ್ದ ಇವನಿಗೆ ಇವನ ಗಂಭೀರ ಅಪರಾಧಗಳನ್ನು ಗಮನಿಸಿ ಕೋರ್ಟ್ ಎರಡು ಬಾರಿ ಜಾಮಿನನ್ನು ನಿರಾಕರಿಸಲಾಗಿತ್ತು.
ಚೆನ್ನೈ: ಮಾರ್ಚ್ 14 2012 ರಂದು ತಮಿಳು ನಾಡಿನ CBCID ಲೆನಿನ್ ಕರುಪ್ಪನ್ ನನ್ನು ಸುಲಿಗೆ, ಬ್ಲಾಕ್ ಮೇಲ್ ಮತ್ತು ದುರುದ್ದೇಶದ ಪಿತುರಿ ಆರೋಪಗಳಿಗೆ ವಿಚಾರಣೆಗೆಂದು ಬಂದಿಸಲಾಯಿತು, ಇವನನ್ನು ತಮಿಳ್ನಾಡಿನ CID ಪ್ರೆಶ್ನಿಸುತ್ತಿದ್ದು ಅವನು ತನ್ನ ತಪ್ಪುಗಳನ್ನು ಒಪ್ಪಿಕೊಂಡಿದ್ದಾನೆ. ಈ ಮುಂಚೆ ಮಾರ್ಚ್ 2010 ರಲ್ಲಿ ನಿತ್ಯಾನಂದ ಧ್ಯಾನಪೀಟಂ ಆಡಳಿತಾಧಿಕಾರಿ ಸಲ್ಲಿಸಿದ್ದ ದೂರಿನಲ್ಲಿ ಲೆನಿನ್ ಕರುಪ್ಪನ್ ಪಿತೂರಿ ಹೂಡಿದ ಹಾಗೂ ಬ್ಲಾಕ್ ಮೈಲ್ ಮಾಡಿದ್ದ ಆರೋಪಕ್ಕಾಗಿ ಪ್ರಧಾನ ಸೆಶನ್ ನ್ಯಾಯಧಿಶರು ಜಾಮೀನು ನಿರಾಕರಿಸಿದ್ದರು. ಲೆನಿನ್ ಮೇಲಿನ ಅಪಾದನೆಗಳು…